SHRI MALLIKARJUN SEVA SAMITI PACHHAPUR

ನಮ್ಮ ಊರು ನಮ್ಮ ಹೆಮ್ಮೆ

0 %

Projects
Completed

0

SMS SAMITI
Projects

0

SMS SAMITI Temple's
Home

0

Awards
Winning ORG

We Can Help The Poors

SHRI MALLIKARJUN SEVA SAMITI (R) PACHHAPUR

ಆತ್ಮೀಯರೇ,


ನಮ್ಮ ನಿಮ್ಮೆಲ್ಲರ ಜನ್ಮ ಭೂಮಿ ಐತಿಹಾಸಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಹಾಗೂ ದೇಶ ಭಕ್ತಿಗೆ ಹೆಸರುವಾಸಿಯಾದ ಊರು. ಮೂಲತಃ ಆಲೂರು ಎಂದು ಕರೆಯಲ್ಪಡುತ್ತಿದ್ದ ನಾಡು ಕೆಲ ಐತಿಹಾಸಿಕ ಕಾರಣಗಳಿಂದ ಪಾಚ್ಚಾಪುರ ಎಂದು ಕರೆಯಲ್ಪಟ್ಟು ಇಂದಿಗೂ ಅದೇ ಹೆಸರಿನಿಂದ ನಮ್ಮ ಮನದಾಳದಲ್ಲಿ ಉಳಿದಿದೆ. ಊರನ್ನು ಬಳಸಿಕೊಂಡು ಹರಿಯುವ ಮಾರ್ಕಂಡೇಯ ನದಿ, ಸಾಲುಸಾಲು ಬೆಟ್ಟ ಗುಡ್ಡಗಳು, ಫಲವತ್ತತೆಯಿಂದ ಕೂಡಿದ ಭೂಮಿ, ಸದಾ ಹಸಿರಿನಿಂದ ಕೂಡಿದ ಭೂಮಿಯು ರೈತರ ಅನ್ನದಾತೆಯಾಗಿ ನಾಡಿನ ಮಕ್ಕಳನ್ನು ಪೊರೆಯುತ್ತಿದ್ದಾಳೆ. ಸಾಹಿತ್ಯ, ಸಂಗೀತ, ಕಲೆಗಳ ತವರೂರಾದ ನಮ್ಮೂರು ಹಲವು ಪ್ರತಿಭಾವಂತರಿಗೆ ಜನ್ಮ ನೀಡಿ ಪೋಷಿಸಿದೆ.

Ready To Raise Fund For Idea

Organization Campaigns

Shri Mallikarjun Seva Samiti (R) Pachapur
Become A Volunteer

Join With Us Donate Your Area Poor People To Keep Living

ಈ ಯೋಜನೆಗಳಲ್ಲಿ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಶೈಕ್ಷಣಿಕ ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನಕಲ್ಯಾಣ ಸೇವೆ ಮಾಡುವ ಗುರಿ ಹಾಗೂ ಧ್ಯೇಯ ನಮ್ಮದಾಗಿದೆ. ಈ ಎಲ್ಲಾ ಕಾರ್ಯಗಳು ಸರ್ವರ ಸಹಕಾರ ಮತ್ತು ಸಂಘಟನೆಯಿAದ ಮಾತ್ರ ಸಾಧ್ಯ ಎಂಬುದನ್ನು ನಾವು ಅರಿತಿದ್ದೇವೆ. ಸೇವಾ ಮನೋಭಾವನೆ ಹಾಗೂ ಆರ್ಥಿಕ ಸಹಾಯ ಸಹಕಾರ ತುಂಬಾ ಅವಶ್ಯಕ. ಜಾತಿ, ಮತ, ಪಂಥ, ರಾಜಕೀಯವನ್ನು ಹೊರತುಪಡಿಸಿ ಸರ್ವರು ಸರ್ವರಿಂದ ಸರ್ವರಿಗಾಗಿ ಇರುವ ಸಂಘಟನೆಗೆ ತಮ್ಮೆಲ್ಲರ ಸಹಕಾರವನ್ನು ಅಪೇಕ್ಷಿಸುತ್ತೇವೆ. ಬನ್ನಿ ಸರ್ವಾಂಗೀಣ ಅಭಿವೃದ್ದಿಗೆ ಕೈ ಜೋಡಿಸಿ.

We're Near to Our

Campaign

The long journey to end poverty begins with a child.
₹1,200.00 Raised: ₹5,000.00 Goal:
Personal Info

To make an offline donation toward this cause, follow these steps::

  1. Write a check payable to "Shri Mallikarjun Seva Samiti Pachapur"
  2. On the memo line of the check, indicate that the donation is for "Shri Mallikarjun Seva Samiti Pachapur"
  3. Mail your check to:

Shri Mallikarjun Seva Samiti Pachapur
At Post Pacchapur
Tq Hukkeri Dist Belagavi - 591122

Your tax-deductible donation is greatly appreciated!

Terms

Donation Total: ₹100.00

Share Us At:

Organization Campaigns

SHRI MALLIKARJUN SEVA SAMITI (R) PACHHAPUR

Call Us ANy Time

866 032 2056

Our Association Worldwide

SMSS Sponcer’s